ಅಭಿಪ್ರಾಯ / ಸಲಹೆಗಳು

ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ

 

ದೂರದೃಷ್ಟಿ

 

ಅಭಿವೃದ್ಧಿ ನೀತಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಪಾರದರ್ಶಕ, ಪರಿಣಾಮಕಾರಿ ಮೌಲ್ಯಮಾಪನವನ್ನು ಆಚರಿಸುವುದು ಮೌಲ್ಯಮಾಪನದ ಗುರಿಗಳಾಗಿರುತ್ತದೆ. ಉದ್ದೇಶಿತ ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ಹಾಗೂ ನಾಗರೀಕ ತೃಪ್ತಿಯನ್ನು ಪಡೆಯಲು ಗರಿಷ್ಠವಾಗಿ ಸಂಪನ್ಮೂಲಗಳನ್ನು ಬಳಸುವುದಕ್ಕಾಗಿ, ಮೈಲಿಗಲ್ಲಾಗಿ ವ್ಯವಹಾರ ಸ್ಥಿತಿಗಳನ್ನು ಸಾರ್ವಜನಿಕ ನೀತಿಗಳನ್ನು ಪರಿಷ್ಕರಿಸಲು ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಪರಿಣಾಮಕಾರಿ ವಿಶ್ವಾಸಾರ್ಹ ಮೌಲ್ಯಮಾಪನದ ಅಗತ್ಯತೆಯನ್ನು ಒಂದು ಸಾಧನವಾಗಿ ಬಳಸಲು ಸರ್ಕಾರವು ಗುರುತಿಸಿರುತ್ತದೆ. 

  

ಕಾರ್ಯತಂತ್ರಗಳು

 

ಮೌಲ್ಯಮಾಪನದ ತತ್ವಗಳು ಮತ್ತು ಉದ್ದೇಶಗಳು

 

1. ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು, ಮೇಲ್ವಿಚಾರಣೆ ಮಾಡಲು, ಮೌಲ್ಯಮಾಪನವನ್ನು ಕೈಗೊಳ್ಳಲು ಮತ್ತು ಪರಿಷ್ಕರಿಸಲು, ಮಾನದಂಡಗಳನ್ನು ಸೂಚಿಸುವುದು.

2. ಸಕಾಲಿಕ, ಉಪಯುಕ್ತ ಮತ್ತು ಉತ್ತರದಾಯಿತ್ವದ ಮೌಲ್ಯಮಾಪನವನ್ನು ಸುಗಮಗೊಳಿಸಲು ಹಣಕಾಸಿನ ಸಂಪನ್ಮೂಲಗಳಿಂದ ಬೆಂಬಲಿತ ಮತ್ತು ತಿಳುವಳಿಕೆಯುಕ್ತ ಕಾರ್ಯವಿಧಾನ ಹೊಂದಿರುವ ಸಕ್ರಿಯ ವ್ಯವಸ್ಥೆಯನ್ನು ಸಾಂಸ್ಥೀಕರಿಸುವುದು.

3. ಮೌಲ್ಯಮಾಪನಗಳನ್ನು ತೆಗೆದುಕೊಳ್ಳಲು ಹಾಗೂ ಅದರ ಫಲಿತಾಂಶಗಳಲ್ಲಿ ತಿಳುವಳಿಕೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು, ಬಳಸಲು ಸರ್ಕಾರದ ಇಲಾಖೆಗಳ ಹಾಗೂ ಸ್ವತಂತ್ರ ಮೌಲ್ಯಮಾಪನ ಸಂಸ್ಥೆಗಳ ತಾಂತ್ರಿಕ ಸಾಮಥ್ರ್ಯಗಳನ್ನು ವರ್ಧಿಸುವುದು.

4. ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮೂಲಕವಾಗಿ ಮಧ್ಯಸ್ಥಗಾರರ ತೃಪ್ತಿಯನ್ನು ಹೆಚ್ಚಿಸುವುದು.

ಇತ್ತೀಚಿನ ನವೀಕರಣ​ : 01-04-2023 04:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080