ಸಾಮಾನ್ಯ ಮಂಡಳಿಯ ಸಮಿತಿ ಸದಸ್ಯರು

 

ಕ್ರ.ಸಂ.

ಪದನಾಮ ಮತ್ತು ವಿಳಾಸ

ಪದನಾಮ

1

ಶ್ರೀ. ವಿಜಯ್‌ ಭಾಸ್ಕರ್‌, ಭಾ.ಅ.ಸೇ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು-01.

ಅಧ್ಯಕ್ಷರು

2

ಶ್ರೀಮತಿ ವಂದಿತಾ ಶರ್ಮ, ಭಾ.ಅ.ಸೇ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು-01.

ಸದಸ್ಯರು

3

ಡಾ. ಶಾಲಿನಿ ರಜನೀಶ್‌, ಭಾ.ಅ.ಸೇ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಸದಸ್ಯರು

4

ಡಾ. ಪಿ. ಸಿ. ಜಾಫರ್‌, ಭಾ.ಅ.ಸೇ,, ಸರ್ಕಾರದ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ (ವೆಚ್ಚಗಳು) ಅಥವಾ ಇವರ ನಾಮನಿರ್ದೇಶಿತರು. ವಿಧಾನ ಸೌಧ, ಬೆಂಗಳೂರು-01.

ಸದಸ್ಯರು

5

ಶ್ರೀ. ಎಲ್‌ ಕೆ ಅತೀಕ್‌, ಭಾ.ಅ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಸದಸ್ಯರು

6

ವಿ ಮಂಜುಳ, ಭಾ.ಅ.ಸೇ,, ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು.

ಸದಸ್ಯರು

7

ಶ್ರಿ. ಜಾವೀದ್‌ ಅಕ್ತರ್‌, ಭಾ.ಅ.ಸೇ, , ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಕಾಸಸೌಧ, ಬೆಂಗಳೂರು-01.

ಸದಸ್ಯರು

8

ಶ್ರೀ. ಉಮಾಶಂಕರ್‌ ಎಸ್.‌ಆರ್‌, ಭಾ.ಅ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಸದಸ್ಯರು

9

ಶ್ರೀ. ರಾಜೇಂದ್ರ ಕುಮಾರ್‌ ಕಟಾರಿಯಾ, ಭಾ.ಅ.ಸೇ., ಸರ್ಕಾರದ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಸದಸ್ಯರು

10

ಶ್ರೀಮತಿ ನಾಗಾಂಬಿಕಾ ದೇವಿ, ಭಾ.ಅ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ವಿಕಾಸ ಸೌಧ, ಬೆಂಗಳೂರು-01.

ಸದಸ್ಯರು

11

ಶ್ರೀಮತಿ. ಪಿ ಹೇಮಲತಾ, ಭಾ.ಅ.ಸೇ,, ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಥವಾ ಇವರ ನಾಮನಿರ್ದೇಶಿತರು, ವಿಧಾನ ಸೌಧ, ಬೆಂಗಳೂರು-01.

ಸದಸ್ಯರು

12

ನಿರ್ದೇಶಕರು, ವಿತ್ತೀಯ ಕಾರ್ಯನೀತಿ ಸಂಸ್ಥೆ, ಪಂಚಮುಖಿ ಗಣೇಶ ದೇವಸ್ಥಾನದ ಬಳಿ, ಕೆಂಗೇರಿ ಅಂಚೆ, ಬೆಂಗಳೂರು-ಮೈಸೂರು ರಸ್ತೆ, ಬೆಂಗಳೂರು- 560 060.

ಸದಸ್ಯರು

13

ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಸದಸ್ಯರು

14

ಡಾ. ಛಾಯ ಕೆ ದೇಗಾಂವಕರ್‌, ಮುಖ್ಯ ಮೌಲ್ಯಮಾಪನ ಅಧಿಕಾರಿಗಳು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಸದಸ್ಯ ಕಾರ್ಯದರ್ಶಿಗಳು

15

ಮಂಜುಳ ಎಸ್‌ ರಾಥೋಡ್‌, ಆಡಳಿತಾಧಿಕಾರಿಗಳು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಬಹುಮಹಡಿ ಕಟ್ಟಡ, ಬೆಂಗಳೂರು-01.

ಖಜಾಂಜಿಗಳು

(2) ಮೇಲಿನ ಉಪ-ಕಂಡಿಕೆ (೧) ಕ್ಕೆ ಒಳಪಟ್ಟಂತೆ, ಈ ಕೆಳಗಿನವರನ್ನು ಸೊಸೈಟಿಯ ಸದಸ್ಯರನ್ನಾಗಿ ಮಾಡಬಹುದು.

16

ಎ. ಅಧ್ಯಕ್ಷರು ನಾಮನಿರ್ದೇಶನ ಮಾಡಿದ, ಮೌಲ್ಯಮಾಪನ ಮತ್ತು ಸಂಶೋಧನಾ ವೈಧಾನಿಕತೆಯ ಬಗ್ಗೆ ವಿಶೇಷ ಜ್ಞಾನ ಹೊಂದಿರುವ ಇಬ್ಬರು ಶೈಕ್ಷಣಿಕ ತಜ್ಞರು.

ಸದಸ್ಯರು

17

ಬಿ. ಅಧ್ಯಕ್ಷರಿಂದ ನಾಮನಿರ್ದೇಶನಗೊಂಡ, ಸಲಹಾ ಸಂಗ್ರಹಣೆ, ಮೌಲ್ಯಮಾಪನ ವೈಧಾನಿಕತೆ ಇತ್ಯಾದಿಗಳ ಬಗ್ಗೆ ಜ್ಞಾನ ಹೊಂದಿರುವ ಮತ್ತು ಪರಿಣಾಮಕಾರಿ ಮೌಲ್ಯಮಾಪನವನ್ನು ಮುನ್ನಡೆಸಲು ಕಾರಣವಾಗುವಂತಹ ಇತರ ಯಾವುದೇ ವ್ಯಕ್ತಿ.

ಸದಸ್ಯರು

18-20

ಸಿ. ಯೋಜನಾ ಆಯೋಗದ ಪ್ರತಿನಿಧಿ (ಈಗ ಭಾರತವನ್ನು ಪರಿವರ್ತಿಸುವ ರಾಷ್ಟ್ರೀಯ ಸಂಸ್ಥೆ), ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ವಿಶ್ವಸಂಸ್ಥೆಯ ಮಕ್ಕಳ ನಿಧಿ ಅಧ್ಯಕ್ಷರು ಮಾಡಿದ ನಾಮನಿರ್ದೇಶಿತರು.

ಸದಸ್ಯರು

21

ಡಿ. ಅಧ್ಯಕ್ಷರು ನಾಮನಿರ್ದೇಶನ ಮಾಡಿದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗಿಂತ ಶ್ರೇಣಿಯಲ್ಲಿ ಕೆಳಗಿರದ ನಿವೃತ್ತ ಐಎಎಸ್ ಅಧಿಕಾರಿಗಳು.

ಸದಸ್ಯರು

22-25

ಸಾಮಾನ್ಯ ಮಂಡಳಿಯ ಅಧ್ಯಕ್ಷರು ಅನುಮೋದಿಸಿದಂತೆ ಮೇಲಿನ ವರ್ಗಗಳ ಯಾವುದೇ ಇತರ ಸದಸ್ಯರು.

ಸದಸ್ಯರು

 

ಇ. ಪದನಿಮಿತ್ತ ಸದಸ್ಯರು ಅವರು ಹುದ್ದೆಯನ್ನು ಅಲಂಕರಿಸುವ ಮೂಲಕ ಸದಸ್ಯರಾಗಿರುತ್ತಾರೆ. ಹೊಸ ಸ್ಥಾನಿಕರು ಆ ಸ್ಥಾನಕ್ಕೆ ಸೇರ್ಪಡೆಗೊಂಡ ತಕ್ಷಣ, ಅವರು ಈ ಸಂಘದ ಪದ ನಿಮಿತ್ತ ಸದಸ್ಯರಾಗುತ್ತಾರೆ, ಮತ್ತು ಮೊದಲಿದ್ದವರು ನಿವೃತ್ತರಾಗುತ್ತಾರೆ.

 

ಇತ್ತೀಚಿನ ನವೀಕರಣ​ : 11-12-2020 04:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ